ಶನಿವಾರ, ಸೆಪ್ಟೆಂಬರ್ 19, 2020

Mysore One Day Trip | ಮೈಸೂರು ಒಂದು ದಿನದ ಪ್ರವಾಸ

 

Mysore One Day Trip

One Day Trip to Mysore By Car

 

ಮೈಸೂರ್ ಒಂದು  ತಂಪಾದ ಪ್ರದೇಶ  ಕಾರಣ  ಮೈಸೂರಿನ ಸುತ್ತಮುತ್ತ  ಹರಿಯುತ್ತಿರುವ  ಕಾವೇರಿ ನದಿಯೇ  ಇದಕ್ಕೆಲ್ಲ ಕಾರಣ.  ಮೈಸೂರಿನ ಸುತ್ತಮುತ್ತ  ವರ್ಷಪೂರ್ತಿ  ಕಾವೇರಿ ನದಿಯು  ಹರಿಯುತ್ತಲೇ ಇರುವುದರಿಂದ  ಇಲ್ಲಿನ ಕೃಷಿ ಚಟುವಟಿಕೆಗಳು  ಸದಾ  ಚುರುಕಾಗಿರುತ್ತದೆ.  ಇದಕ್ಕೆಲ್ಲ ಕಾರಣ  ಅಂದಿನ ಮಹಾರಾಜರಾದ  ಕೃಷ್ಣ ದೇವರಾಯ ಒಡೆಯರು  ಹಾಗೂ  ಸರ್ ಎಂ ವಿಶ್ವೇಶ್ವರಯ್ಯ ನವರು ಕೃಷ್ಣರಾಜ ಕಟ್ಟೆ (DAM) ಏನೋ ಕಟ್ಟಿ  ಹರಿಯುತ್ತಿದ್ದ ನೀರನ್ನು ಕಟ್ಟಿಹಾಕಿ  ಮೈಸೂರಿನ ಜನರನ್ನು  ತಂಪಾಗಿ  ಇರಲಿ  ಕಾರಣಕರ್ತರಾಗಿರುತ್ತಾರೆ.

ಇಂದಿಗೂ ಮೈಸೂರಿನಲ್ಲಿ  ಬಿರು ಬೇಸಿಗೆಯಲ್ಲೂ  ತಂಪಾಗಿರಲು  ಇದೊಂದು ಕಾರಣವಾಗಿದೆ. ಹಾಗೆಯೇ  ಎಂಥ ಬಿಸಿಲಿದ್ದರೂ ಕೂಡ  ಸಂಜೆ ಐದರ ವೇಳೆಗೆ  ಸಂಪೂರ್ಣ ಮೈಸೂರು ಜಿಲ್ಲೆ  ತಂಪಾಗಿ ಹೋಗುತ್ತದೆ.  ಗಿಡಮರಗಳು  ಹಾಗೂ  ಪಾರ್ಕುಗಳು  ನೋಡಲು  ಎರಡು ಕಣ್ಣು ಸಾಲದು.  ಮೈಸೂರಿಗೆ ಬರುವ  ಪ್ರವಾಸಿಗರಿಗೆ  ಪ್ರವಾಸಿ ತಾಣಗಳಲ್ಲಿ  ಇಲ್ಲಿನ  ಸ್ವಚ್ಛವಾದ ರಸ್ತೆಗಳು ಹಾಗೂ  ಹಸಿರಾದ  ಪ್ರದೇಶಗಳು  ಪ್ರವಾಸಿಗರನ್ನು  ತುಂಬಾ ಆಕರ್ಷಿಸುತ್ತದೆ.  ಮೈಸೂರಿನ ಇನ್ನೊಂದು ವಿಶೇಷವೇನೆಂದರೆ  ಹೆಜ್ಜೆ ಹೆಜ್ಜೆಗೂ  ಮೈಸೂರಿನಲ್ಲಿ  ಪಾರಂಪರಿಕ  ಕಟ್ಟಡಗಳು  ಕಾಣಸಿಗುತ್ತದೆ.  ಒಂದೊಂದು ಕಟ್ಟಡಗಳು  ಒಂದೊಂದು ಕಥೆಗಳನ್ನು  ಹುಟ್ಟುಹಾಕುತ್ತದೆ.   ಇಂದಿನ ಸರ್ಕಾರಗಳು  ಇಲ್ಲಿನ ಪಾರಂಪರಿಕ ಕಟ್ಟಡಗಳ  ಮೇಲ್ವಿಚಾರಣೆಯನ್ನು  ನೋಡಿಕೊಳ್ಳುತ್ತ ಬಂದಿದೆ.  ಹಾಗೂ  ವರ್ಷಕೊಮ್ಮೆ   ಮೈಸೂರು ದಸರಾಕ್ಕಾಗಿ  ವಿಶೇಷ ಬಜೆಟ್ಟನ್ನು  ಸರ್ಕಾರಗಳು  ಮಾಡುತ್ತವೆ.  ಹಾಗಾಗಿ  ಪ್ರತಿವರ್ಷವೂ  ಮೈಸೂರು  ಅತ್ಯಂತ ಸುಂದರ ವನ್ನಾಗಿ ಸಿ  ಅದರ ಸೊಬಗನ್ನು  ಇನ್ನೂ ಹೆಚ್ಚಿಸಲಾಗುತ್ತದೆ. 

Cabs In Mysore For Sightseeing


 

ಮೈಸೂರು ಒಂದು ದಿನದ ಕಸ್ಟಮೈಸ್ ಮಾಡಿದ ಪ್ರವಾಸಗಳು

ಎಲ್ಲಾ ಪ್ರವಾಸಗಳನ್ನು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ, ನೀವು ನೋಡುವ, ನಿಮಗೆ ಇರುವ ದಿನದ ಸಮಯ ಮತ್ತು ಅವಧಿಗೆ ಅನುಗುಣವಾಗಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಬುಕಿಂಗ್  ಮಾಡುವ  ಮೊದಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

 

ನಿಮ್ಮ ಪ್ರವಾಸದಲ್ಲಿ  ನಾವು  ಪಟ್ಟಿ ಮಾಡಲಾದ ನಮ್ಮ ಯಾವುದೇ ಪ್ರವಾಸದ ಸ್ಥಳ ಗಳನ್ನು  ತೆಗೆಯಬಹುದು  ಅಥವಾ  ನಿಮಗೆ ಇಷ್ಟವಾದ  ಸ್ಥಳಗಳನ್ನು ಸೇರಿಸಿಕೊಳ್ಳಬಹುದು, ಮತ್ತು ನಿಮಗೆ ಬೇರೆ ಯಾವುದೇ ಅಗತ್ಯವಿದ್ದರೆ, ನಮಗೆ ತಿಳಿಸಿ ಮತ್ತು ನಾವು ಅದನ್ನು ಪ್ರಯತ್ನಿಸುತ್ತೇವೆ ಮತ್ತು ಹೊಂದಿಕೊಳ್ಳುತ್ತೇವೆ ಅಥವಾ ನಿಮಗಾಗಿ ವ್ಯವಸ್ಥೆ ಮಾಡುತ್ತೇವೆ.

 

ನಿಮ್ಮ  ಒಂದು ದಿನದ ಪ್ರವಾಸವನ್ನು ಆಯ್ಕೆ ಮಾಡಿದಾಗ  ಅಸಂಪೂರ್ಣ ಒಂದು ದಿನ ನಿಮ್ಮದೇ ಆದ ಮೇಲೆ ನೀವು  ಬಯಸಿದ ಕಡೆಗೆ, ನಾವು ನಿಮಗಾಗಿ ಖಾಸಗಿ ಪ್ರವಾಸವನ್ನು  ಮಾಡಿಕೊಡಲಾಗುತ್ತದೆ.

   ಫ್ಲಿಕರ್

                             

ಮೈಸೂರಿನಲ್ಲಿ ದೊಡ್ಡ  ಗುಂಪುಗಳ  ಪ್ರವಾಸದಲ್ಲಿ  ನಾವು  ಪರಿಣಿತ ರಾಗಿದ್ದೇವೆ.

mysore one Day Group Tour Packages By Bus

 

 ನೀವು  ದೊಡ್ಡ ಗುಂಪಿನ ಜೊತೆ  ಬರುವುದಾದರೆ  ನಮ್ಮಲ್ಲಿ  20ರಿಂದ ಹಿಡಿದು 50  ಜನಗಳ ತನಕ  ದೊಡ್ಡ  ಗುಂಪಿನ ಒಂದು ದಿನದ  ಪ್ರವಾಸವನ್ನು  ಆಯೋಜಿಸುತ್ತೇವೆ. ಮತ್ತು ನಾವು ಸೈಡ್ ಸೀಯಿಂಗ್   ಗಾಗಿ. ಮಿನಿ ಬಸ್‌ನಂತಹ ಸೂಕ್ತ ಸಾರಿಗೆಯನ್ನು ನಾವು ಆಯೋಜಿಸಬಹುದು. ನಾವು  ಇಲ್ಲಿಯತನಕ   ವಿದ್ಯಾರ್ಥಿಗಳ ಒಂದು ದಿನದ ಪ್ರವಾಸಗಳನ್ನು  ಮಾಡಿರುವ  ಅನುಭವವಿದೆ.  ಡಿಸೆಂಬರ್ 2012 ಮತ್ತು ಡಿಸೆಂಬರ್ 2013 ರಲ್ಲಿ ನಾವು Best tour  ಎಂದು  ಪ್ರಮಾಣ  ಪತ್ರವನ್ನು  ಪ್ರವಾಸೋದ್ಯಮ ಇಲಾಖೆಯಿಂದ  ಪಡೆದಿದ್ದೇವೆ. 

 


 ಮೈಸೂರಿಗೆ  ಬಂದು ನೀವು  ಒಂದು ದಿನದ ಪ್ರವಾಸ ಕೈಗೊಂಡಾಗ  ಇಲ್ಲಿನ ಖಾದ್ಯಗಳನ್ನು  ತಿನ್ನಲು ಮರೆಯದಿರಿ.

ಮೈಸೂರು  ತನ್ನದೇ ಆದಂತಹ  ಪಾರಂಪರಿಕ  ಖಾದ್ಯಗಳನ್ನು  ಹೊಂದಿದೆ.  ಅದರಲ್ಲಿ ವಿಶೇಷವಾಗಿ  ಮೈಸೂರು ಪಾಕ್ ಸಿಹಿ ತಿಂಡಿಗಳುಮೈಸೂರು ಬೋಂಡ, ಮೈಸೂರು ಮಲ್ಲಿಗೆ ಇಡ್ಲಿ, ಮೈಸೂರ್ ಪಲಾವ್ಚುರುಮುರಿ, ಖಾರಾಬಾತ್. ರಾಗಿ ದೋಸೆ. ಮೈಸೂರು ಮಸಾಲೆ ದೋಸೆ, ಮಸಾಲದೋಸೆ ಎಂಬುದು  ಮೈಸೂರು ಮಸಾಲೆಯಿಂದ  ಭಾರತಾದ್ಯಂತ  ಹೆಸರುವಾಸಿಯಾಗಿದೆ.  ಅದರಲ್ಲೂ  ಮುಂಬೈನಂತಹ  ದೊಡ್ಡ ಸಿಟಿ ಗಳಲ್ಲಿ  ಮೈಸೂರು ಮಸಾಲೆ ದೋಸೆ ಎಂದೆ  ಪ್ರಸಿದ್ಧಿ ಪಡೆದಿದೆ.  ಇಂದಿನಂತೆ  ಚಹಾ, ಕಾಫಿ  ಗಳನ್ನು  ಮೈಸೂರಿನಲ್ಲಿ  ಬಹಳಷ್ಟು ಬಳಸುತ್ತಾರೆ.  ಅದರಲ್ಲೂ ನೀವು ಮೈಸೂರಿನಲ್ಲಿ  ಸಂಜೆ ವೇಳೆಗೆ  ಹೊರಬಂದರೆ  ಬಹಳಷ್ಟು ಆಕರ್ಷಕ  ತಿಂಡಿ ತಿನಿಸುಗಳು  ಸಿಗುತ್ತವೆ. ಸಂಜೆ ವೇಳೆಗೆ  ಬಹಳಷ್ಟು  ಫುಡ್  ಸ್ಟ್ರೀಟ್  ಗಳು  ತೆರೆಯುತ್ತವೆ. ಬೇರೆ ನಗರಗಳಿಗೆ  ಹೋಲಿಸಿದರೆ  ಬೆಲೆಯು  ಅತ್ಯಂತ ಕಡಿಮೆ. 

 

 ಮೈಸೂರಿನಲ್ಲಿ  ಪ್ರವಾಸ ಕೈಗೊಂಡಾಗ  ನೀವು  ನೋಡಲೇಬೇಕಾದ  ಸ್ಥಳಗಳು  ಇಲ್ಲಿದೆ



 

Tourist Places near Mysore within 150 Kms

 

ಮೈಸೂರಿನಲ್ಲಿ  ಹೇಳತೀರದಷ್ಟು  ಪ್ರವಾಸಿ ತಾಣಗಳಿವೆ  ಅದರಲ್ಲೂ  ನೀವು ಒಂದು ದಿನದ ಪ್ರವಾಸ ಕೈಗೊಂಡಾಗ  ಸಮಯದ ಅಭಾವದಿಂದ  ಎಲ್ಲವನ್ನು  ವೀಕ್ಷಿಸಲು ಆಗುವುದಿಲ್ಲ.  ನೋಡಲೇಬೇಕಾದ  ಸ್ಥಳಗಳ ಪಟ್ಟಿ ಇಲ್ಲಿದೆ.

ಸುಖವನಗಣಪತಿ ಸಚ್ಚಿದಾನಂದ ಆಶ್ರಮ, ಕಾರಂಜಿ ಕೆರೆ, ರೈಲ್ವೆ ಮ್ಯೂಸಿಯಂ, ಒಂಟಿಕೊಪ್ಪಲ್ ದೇವಸ್ಥಾನ, ಬಲಮುರಿ, ಎಡಮುರಿ, ತಣ್ಣೂರು ಕೆರೆ, ಮೇಲುಕೋಟೆ, ನಂಜನಗೂಡು, ತ್ರಿವೇಣಿ ಸಂಗಮ, ಕೊಕ್ಕರೆಬೆಳ್ಳೂರು, ಶಿವನಸಮುದ್ರ, ಗಗನಚುಕ್ಕಿ ಭರಚುಕ್ಕಿ  ಜಲಪಾತಗಳು. ತಲಕಾಡು. ಹಾಗೂ  ಸೋಮನಾಥಪುರಇನ್ನು ಹಲವು ಪ್ರವಾಸಿ ತಾಣಗಳು ಕೇವಲ  150 ಕಿಲೋಮೀಟರ್ ದೂರದಲ್ಲಿದೆ  ನೀವು  ನಮ್ಮನ್ನು ಸಂಪರ್ಕಿಸಿದ್ದಾರೆ  ನಾವು ಹಲವು ತರಹದ  one day tour  ಗಳನ್ನು  ಆಯೋಜನೆ  ಮಾಡಿಕೊಡಲಾಗುತ್ತದೆ.

 Places to Visit in Mysore in One Day

ಮೈಸೂರು ಒಂದು ದಿನದ ಪ್ರವಾಸ  ನಮ್ಮಲ್ಲೇ ಯಾಕೆ?

 ಮೈಸೂರಿನಲ್ಲಿ ಅತಿದೊಡ್ಡ ಮತ್ತು ಸಣ್ಣ  ಗುಂಪಿನ ಒಂದು ದಿನದ ಪ್ರವಾಸ  ಆಯೋಜಕರಿಂದ  ನಾವು ಪ್ರಸಿದ್ಧಿಯಾಗಿದೆ.

ನಾವು ಮೈಸೂರಿನ ಆದ್ಯಂತ” "ಕಸ್ಟಮೈಸ್ಡ್" ಹಾಗೂ ವೈಯಕ್ತಿಕ, ಕುಟುಂಬ ಮತ್ತು ಗುಂಪು ಪ್ರವಾಸಗಳಲ್ಲಿ ಪರಿಣತಿ ಹೊಂದಿದ್ದೇವೆ.

ನಮ್ಮ ತ್ವರಿತ ಪ್ರತಿಕ್ರಿಯೆ, ಸ್ಪರ್ಧಾತ್ಮಕ ಬೆಲೆಗಳು ಮತ್ತು ಅತ್ಯುತ್ತಮ ಸೇವೆಯನ್ನು ಸ್ವೀಕರಿಸಲು ಈಗ ನಮ್ಮನ್ನು ಸಂಪರ್ಕಿಸಿ.

 

ನಿಖರವಾಗಿ ಹೇಳುವುದಾದರೆ, ನಾವು “Onedaytrips.in”  ಮೈಸೂರಿನ ಪ್ರಮುಖ ಪ್ರವಾಸ  ಸಂಸ್ಥೆಯಾದ fox travels  ಒಂದು  ಅಂಗ ಸಂಸ್ಥೆಯಾಗಿದೆ ನಮ್ಮ ಗುರಿ, ಅತ್ಯುತ್ತಮ ಪ್ರವಾಸ ಮತ್ತು ಪ್ರಯಾಣ ಸೇವೆಗಳ ಜೊತೆಗೆ,ಮೈಸೂರಿನ ಸುತ್ತಮುತ್ತಲಿನ  ಪ್ರವಾಸಿ ತಾಣಗಳನ್ನು  ನಾವು   ಆಯೋಜಿಸುವುದು. 

“Onedaytrips.in” 2011 ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ಈ ಹೆಸರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಿರ್ಧರಿಸಿತು.

 

ನಮ್ಮ ಪ್ರಧಾನ ಕಚೇರಿ  ಬೆಂಗಳೂರಿನಲ್ಲಿ ಅಲ್ಲದೆ ಮತ್ತು  ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಹಾಯಕ ಕಚೇರಿಗಳನ್ನು ಹೊಂದಿದೆ.

ನಮ್ಮ ಪ್ರತಿಯೊಂದು ಸಹಾಯಕ ಕಚೇರಿಗಳೊಂದಿಗೆ ಅತ್ಯುತ್ತಮ ಸಹಕಾರ ಮತ್ತು ತಿಳುವಳಿಕೆಯೊಂದಿಗೆ ನಾವು ನಮ್ಮ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತೇವೆ.

 

Mysore Local Tour Packages Price- 1399/-

ಒಂದು ದಿನದ ಮೈಸೂರು ಪ್ರವಾಸಕ್ಕೆ ಒಟ್ಟು ಕ್ರಮಿಸುವ ರಸ್ತೆ: 100 Km”s

Type Of CarNo Of PassengerPer Day Local FareExtra
Tata Indica4 + Driver1600.00Parking / Entry / Food
Toyota Etios Liva4 + Driver1800.00Parking / Entry / Food
Maruti Swift Dzire4 + Driver2000.00Parking / Entry / Food
Toyota Etios4 + Driver2000.00Parking / Entry / Food
Chevrolet Tavera9 + Driver2400.00Parking / Entry / Food
Toyota Innova7 + Driver2800.00Parking / Entry / Food
Toyota Innova Crysta7 + Driver3000.00Parking / Entry / Food
Force Tempo Traveller12 + Driver3200.00Parking / Entry / Food

 

ಮೈಸೂರು ಒಂದು ದಿನದ ಪ್ರವಾಸದ  ನಿರ್ಗಮನದ ಸಮಯ: ಪ್ರತಿದಿನ - ಬೆಳಿಗ್ಗೆ ಏಳರಿಂದ ಒಂಬತ್ತು  ಹಾಗೂ ಸಂಜೆ  ಎಂಟರಿಂದ ಒಂಬತ್ತು ರ ತನಕ 

 

ಪ್ರವಾಸಿಗರು  ಇರುವಲ್ಲಿಗೆ ಬಂದು  ನಮ್ಮ ತಂಡವು  ಕರೆದೊಯ್ಯುತ್ತದೆ.  ಉದಾಹರಣೆಗೆ:  ಹೋಟೆಲ್, ರೈಲ್ವೆ ಸ್ಟೇಷನ್, ಬಸ್ಟಾಂಡ್, ಅಥವಾ  ಮೈಸೂರಿನ  ಯಾವುದೇ ಮೂಲೆಯಿಂದ ಆದರೂ pick up ಮಾಡುವ  ಸೌಲಭ್ಯವಿದೆ. 

 

           

ಫ್ಲಿಕರ್

ಐಷಾರಾಮಿ ಹವಾನಿಯಂತ್ರಿತ ಕಾರಿನಲ್ಲಿ ಕೇವಲ 10 ಗಂಟೆಗಳಲ್ಲಿ  ಮೈಸೂರಿನ 15  ಆಕರ್ಷಕ  ಪ್ರವಾಸಿ ತಾಣಗಳನ್ನು  ವೀಕ್ಷಿಸುವ  ಸಮಯ ನಿಮ್ಮದಾಗಿದೆ. 

 


ಭೇಟಿ ನೀಡಿ ಮೊದಲಿಗೆ:  ಚಾಮುಂಡಿ ಬೆಟ್ಟ, ನಂದಿ ಬೆಟ್ಟ, ವ್ಯಾಕ್ಸ್ ಮ್ಯೂಸಿಯಂ, ಸ್ಯಾಂಡ್ ಮ್ಯೂಸಿಯಂ, ಹಾಗೂ ಕಾರಂಜಿ ಕೆರೆಇಲ್ಲಿಂದ ನೇರವಾಗಿ  ಮೈಸೂರು ಮೃಗಾಲಯ  ನಂತರ  ವಿಶ್ವವಿಖ್ಯಾತ ಮೈಸೂರ್ ಪ್ಯಾಲೇಸ್  ನಂತರ  ಊಟಕ್ಕೆ ಸ್ವಲ್ಪ ಸಮಯ  ಹಾಗೂ  ಮೈಸೂರಿನ  ಸುಂದರವಾದ ಕರ್ಜನ್ ಪಾರ್ಕ್ ನಲ್ಲಿ ವಿರಾಮ  ಇಲ್ಲಿಂದ  ಜಗನ್ಮೋಹನ ಅರಮನೆಸೆಂಟ್ ಫಿಲೋಮಿನಾ ಚರ್ಚ್ಚರ್ಚೆ ನಂತರ  20 ಕಿಲೋಮೀಟರ್ ದೂರವಿರುವ  ಶ್ರೀರಂಗಪಟ್ಟಣ ವೀಕ್ಷಣೆ.  ಶ್ರೀ ರಂಗನಾಥಸ್ವಾಮಿ ಮಂದಿರಟಿಪ್ಪು ಡೆತ್ ಸ್ಪಾಟ್ಟಿಪ್ಪು  ಜಮಿಯ ಮಸೀದಿದರಿಯಾ ದೌಲತ್ಹಾಗೆ  ಪಕ್ಷಿಗಳ ತಾಣವಾದ  ರಂಗನತಿಟ್ಟು   ಇಲ್ಲಿ ಸ್ವಲ್ಪ ಚಹಾ ಕೂಟದ ಸಮಯ  ಇಲ್ಲಿಂದ ನೇರವಾಗಿ  ಕೊನೆಯ ಪ್ರವಾಸಿ ತಾಣವಾದ KRS,  ಬೃಂದಾವನ ಗಾರ್ಡನ್ವೀಕ್ಷಣೆ ನಂತರ  ನಮ್ಮ ಹವಾನಿಯಂತ್ರಿತ ಡಿಲಕ್ಸ್  ಕಾರ್‌ ನಿಮ್ಮನ್ನು  ನಿಮಗೆ ಅನುಗುಣವಾಗುವ  ಕಡೆಗೆ  ಡ್ರಾಪ್ ಮಾಡಿ  ಮೈಸೂರಿನ ಒಂದು ದಿನದ  ಪ್ರವಾಸವನ್ನು  ಮುಕ್ತಗೊಳಿಸುತ್ತದೆ. 




ಮೈಸೂರಿನ  ಒಂದು ದಿನದ   mysore one day trip ಪ್ರವಾಸದ  ಪ್ರಶ್ನೆಗಳಿಗೆ  ನೀವು ಹಿಂಜರಿಯಬೇಡಿ.   ಹಾಗೂ ಪ್ರವಾಸವನ್ನು  ಈಗಲೇ ಕಾಯ್ದಿರಿಸಿ! 

Mysore One Day Trip
info@foxtravels.in
+91 94807-35315

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Fox Travels in Mysore | Best Travels in Mysore

Fox Travels in Mysore | Best Travels in  Mysore   Fox Travels is one of the most renowned tour and travel companies in Mysore, with a stro...